ಅರ್ಚನ, ಮಣಿಮುರುಘನ್ ನಿರ್ದೇಶನ ಮತ್ತು ಆರತಿ ನಿರ್ಮಾಪಣ ಮಾಡಿರುವ ೧೯೮೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್,ಅಶೋಕ್,ಆರತಿ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಶಂಕರನಾಗ್, ಅಶೋಕ್ ನಾಯಕಿ(ಯರು) = ಆರತಿ, ಮಂಜುಳ ಪೋಷಕ ನಟರು = ಲೋಕೇಶ್ == ಹಾಡಗಳು ==